ನಿವೃತ್ತಿ ಘೋಷಿಸಿದ ನಂತರ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಮೊಹಮ್ಮದ್ ಅಮೀರ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಮತ್ತೆ ಕ್ರಿಕೆಟ್ ಆಡುವ ಕುರಿತು ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.<br /><br />Mohammed Aamir is spoken in an interview in England after announcing retirement, has expressed a plan to play cricket again.<br />
